ನಮ್ಮ ಬಗ್ಗೆ

ನಮ್ಮ ತಂಡ

ಸಂಸ್ಥಾಪಕರು ಮತ್ತು ಟ್ರಸ್ಟಿಗಳು

Hasiru Dala Our Team Nalini Shekar

ನಳಿನಿ ಶೇಕರ್

ನಳಿನಿ ಶೇಕರ್ ಅವರು ಹಸಿರು ದಳದ ಸಹಸಂಸ್ಥಾಪಕರು ಮತ್ತು ಕಾರ್ಯಕಾರಿ ನಿರ್ದೇಶಕರು. ಅವರ ಧ್ಯೇಯ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರ ಕಾಯಕಕ್ಕೆ ಘನತೆ ಗೌರವವನ್ನು ಒದಗಿಸುವುದು, ನಿಶ್ಚಿತ ಆದಾಯ ಬರುವಂಥ ಜೀವನೋಪಾಯಗಳಿಗೆ ಅವರ ಅವಕಾಶವನ್ನು ಹೆಚ್ಚಿಸುವುದು ಮತ್ತು ಅವರ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದಾಗಿದೆ.

ಇನ್ನಷ್ಟು ಓದಿ
Hasiru Dala Our Team Anslem Rosario

ಆನ್ಸ್ಲೆಮ್ ರೋಸಾರಿಯೋ

ಆನ್ಸ್ಲೆಮ್ ರೊಸಾರಿಯೋ ಹಸಿರು ದಳ ಸಹಸಂಸ್ಥಾಪಕರು, ಮತ್ತು ಬಡತನ ಮತ್ತು ಪರಿಸರದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ, ಬೆಂಗಳೂರಿನ ನೋಂದಾಯಿತ ಸರಕಾರೇತರ, ಲಾಭದ ಉದ್ದೇಶವಿಲ್ಲದ ಸಂಸ್ಥೆ ಮೈತ್ರಿ ಸರ್ವ ಸೇವಾ ಸಮಿತಿಯ ಸಂಸ್ಥಾಪಕರು/ನಿರ್ದೇಶಕರು.

ಇನ್ನಷ್ಟು ಓದಿ
Hasiru Dala Our Team Pinky Chandran

ಪಿಂಕಿ ಚಂದ್ರನ್

Pinky Chandran is an independent journalist, researcher, author and waste
management campaigner.

ಇನ್ನಷ್ಟು ಓದಿ
Hasiru Dala Our Team Lakshmi Karunakan

ಲಕ್ಷ್ಮಿ ಕರುಣಾಕರನ್

Lakshmi Karunakaran is an educator and a communication professional based in Bengaluru, India. She started her career as a telecom engineer but soon shifted gears to work first as a communication specialist and later as an educator. She is the program lead for the Parag Initiative of the Tata Trusts across India.

ಇನ್ನಷ್ಟು ಓದಿ

Arzu Mistry

Arzu Mistry is an educator and artist who maintains a high level of dedication and enthusiasm for art, craft, and design, as mediums for pedagogy, advocacy, transformation, and intervention for building sustainable, inclusive communities. Arzu has facilitated the education working group for Creative Dignity, A consortium of organizations working with crafts communities in India. Arzu is the founder of the Art in Transit and placeARTS public art projects in the city of Bangalore, with a focus on art as a medium for dialogue between people and the urban spaces they inhabit.

ಇನ್ನಷ್ಟು ಓದಿ

ಉಪಕ್ರಮದ ಮುಖ್ಯಸ್ಥರು

Sathwik  NN

“Working with children has added a new dimension to my life. I have learnt to be patient and trust that children are experts of their own lives, and all we need to do as librarians and care givers is to nudge them to look at things they might have missed seeing. If what they see excites them, they go all the way chasing their dream and passion. For me, working with children is also a very selfish endeavor of planting values of equity and justice among them.

Hasiru Dala Our Team Akshatha

ಅಕ್ಷತಾ

“Given my educational background, choosing to work for Hasiru Dala was like choosing the other end of the spectrum. Career changes are never easy, but I was consciously looking for greater personal fulfillment than I have experienced before. This shift for me was absolutely necessary as I had to do something I truly believed in. I have been following Hasiru Dala team’s work for a few years now and have seen the positive difference the organisation is making in people’s lives. Each and every one associated with HD has this innate altruistic nature that is evident when you interact with them. This was indeed a major push for me to take the leap of faith and become a part of Hasiru Dala.”

Hasiru Dala Our Team Akbar

Akbar Allahbaksh

“I identify myself as a Designer and Urban Practitioner with a specific passion for space design as a means for social change and ecological empowerment. I am best as a designer when working with hands, exploring material possibilities, in parallel with authentic community engagement. My work as part of the team of Hasiru Dala is with Housing, which enables me to engage with the various stakeholders with diverse approaches to affect and create change for the waste picker communities.”

Bianca Fernandes

“Working with Hasiru Dala’s team and its commitment to waste pickers has taught me that I aspire to make a difference and not a living through my work. It’s an organisation where equality is given the most importance. The joy and satisfaction of the work we do as a team and the bond with waste pickers has always driven me to keep going and contribute to the community through the  work I do in Hasiru Dala.”

Nithyanandan J

“Hasiru Dala serves the waste picker community and protects the environment. Hasiru Dala serves to raise the status of the waste picker community by creating an identity and livelihood for them, and also works to protect the environment. I am very proud to serve the waste picker community and  protect the environment  along with Hasiru Dala.”

Adarsh A J

“My work at Hasiru Dala is with Recycling and livelihoods, as well as working with waste picker communities for waste management. All of my work is made better and more viable with Hasiru Dala, and I am able to spread the word about the importance of recycling and encourage others in our community to recycle responsibly.”

Ina Bahuguna

“Cultivating a world where recycling thrives isn’t just about sustaining the environment; it’s about nurturing livelihoods and fostering green jobs that empower communities. From waste pickers reclaiming valuable resources to entrepreneurs turning discarded materials into new opportunities, every act of recycling contributes to a sustainable future.”

Hasiru Dala Our Team Sowbhagya

ಸೌಭಾಗ್ಯ

“ಭಾರತದ ಅತ್ಯಂತ ಉಪೇಕ್ಷಿತ ಸಮುದಾಯಗಳಲ್ಲೊಂದಾದ ತ್ಯಾಜ್ಯ ಆಯುವವರ ಜೊತೆಯಲ್ಲಿ ಹಸಿರು ದಳ ಮಾಡುತ್ತಿರುವ ಕಾರ್ಯದಿಂದ ನಾನು ಬಹಳ ಪ್ರೇರಿತಳಾಗಿದ್ದೇನೆ. ನಾನು ಮತ್ತು ತಂಡದ ಪ್ರತಿಯೊಬ್ಬ ಸದಸ್ಯರಿಗೆ ತಮ್ಮ ತಮ್ಮ ಕೆಲಸದಲ್ಲಿ ನವೀನತೆಯನ್ನು ತರಲು ಅವಕಾಶವಿದೆ; ಮತ್ತು ನಮಗೆ ಎದುರಾಗುವ ಸವಾಲುಗಲಿಗೆ ಪರಿಹಾರಗಳನ್ನು ಕಂಡುಕೊಳ್ಳುವ ವರೆಗೆ ನಾವು ವಿರಮಿಸುವುದಿಲ್ಲ. ತ್ಯಾಜ್ಯ ಅಯುವವರಿಗೆ ತಮ್ಮ ಬದುಕುಗಳನ್ನು ಸುಧಾರಿಸಿಕೊಳ್ಳುವ ಅವಕಾಶಗಳನ್ನು ಕಲ್ಪಿಸುವಲ್ಲಿ ನಾವು ಕೆಲಸ ಮಾಡುತ್ತೇವೆ, ಆ ಮೂಲಕ ತ್ಯಾಜ್ಯ ಆಯುವವರು ನಮ್ಮ ಜೀವನೋಪಾಯಕ್ಕೆ ನಿರವಾಗಿದ್ದಾರೆ ಎನ್ನಬಹುದು.”

Hasiru Dala Our Team Archana V

ಅರ್ಚನಾ ವಿ

“I have worked in several NGOs in the social sector, but when I joined Hasiru Dala as its second employee, I was fascinated by the waste sector and the contribution of waste pickers. The work culture at Hasiru Dala welcomes openness to new ideas, supports employees with guidance and provides them opportunities for professional and personal growth. Making sure that the community benefits from our work and the team has been our highest priority and working at the grassroots level has helped me witness the impact of these interventions and the sea change it can bring into the lives of waste pickers. I feel nurtured by the relationships that I have built with the waste picker community and energised by their love and resilience.”

chinmayi

Chinmayi

“As a Labour and Policy Researcher, leading the Saamuhika Shakti program at Hasiru Dala has been the perfect way for me to be a part of the organisation. The program empowers waste pickers to live secure and dignified lives, focusing on gender and equity. Every day, I am inspired by the determination and contributions of the waste picker community, motivating me to advocate for their rights and drive sustainable solutions. The supportive work culture at Hasiru Dala fosters creativity and collaboration, helping us develop strategies that make a real difference.”

Hasiru Dala Our Team Nirmala Shekar

ನಿರ್ಮಲಾ ಶೇಕರ್

“ಕಳೆದ ಐದು ವರ್ಷಗಳ ಕಾಲ ಹಸಿರು ದಳದಲ್ಲಿ ಕೆಲಸ ಮಾಡಿರುವ ಅನುಭವ ನನಗೆ ಸಂಸ್ತೆಯ ಮೂಲ ಮೌಲ್ಯವನ್ನು ಮನನ ಮಾಡಿಕೊಳ್ಳುವುದರಲ್ಲಿ ಸಹಾಯಕವಾಗಿದೆ. ವೈವಿಧ್ಯಮಯ ಕೆಲಸದಲ್ಲಿ ನಾನು ಗಳಿಸಿಕೊಂಡ ಶ್ರೀಮಂತ ಅನುಭವವು, ಅನೌಪಚಾರಿಕ ಕಾರ್ಮಿಕರ ಬದುಕಿನಲ್ಲಿ ಸುಧಾರಣೆ ತರುವಲ್ಲಿ ಇರುವ ಹಲವಾರು ಮಾರ್ಗಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗಿದೆ. ನೆಲಮಟ್ಟದಲ್ಲಿ ಬದಲಾವಣೆಗಳನ್ನು ತರುವಲ್ಲಿ ಅಪೂರ್ವವಾದ ಮಾರ್ಗದರ್ಶನ ಮತ್ತು ಅದ್ಭುತವಾದ ಅವಕಾಶಗಳನ್ನು ಕಲ್ಪಿಸಿರುವ ಮಿಸ್ ನಳಿನಿ ಶೇಖರ್ ಅವರಿಗೆ ನಾನು ಕೃತಜ್ಞಳಾಗಿದ್ದೇನೆ, ನಾನು ಹೆಚ್ಚು ಉತ್ತಮತರ ಮಾನವಳಾಗಿ ಪರಿವರ್ತಿತಳಾಗಿದ್ದೇನೆ.”

Location Heads

Hasiru Dala Anil Kumar

ಅನಿಲ್ ಕುಮಾರ್

“I have now been associated with Hasiru Dala team for over three years. I was impressed by Hasiru Dala’s objective to work for the waste pickers’ welfare through social security and livelihood opportunities. Hasiru Dala has also earned a reputation for working for solid waste management practices in rural and urban areas with a close concern for nature. There have been no boundaries or limits to work here as I have had the space to explore innovative ideas to create livelihood opportunities for waste pickers families. It is my pleasure and pride to be a part of Hasiru Dala.”

Hasiru Dala Gururaj

ಗುರುರಾಜ್

“ಬದುಕಿನ ಮೂಲಭೂತ ಅಗತ್ಯಗಳಿಗಾಗಿಯೂ ಹಗಲು ರಾತ್ರಿ ಹೋರಾಡುತ್ತಿದ್ದತ್ಯಾಜ್ಯ ಆಯುವವರ ಸಮುದಾಯದ ಸಬಲೀಕರಣಕ್ಕಾಗಿ ಕೆಲಸ ಮಾಡುವ ಹಸಿರು ದಳದ ದೂರದೃಷ್ಟಿ ಮತ್ತು ಧ್ಯೇಯಗಳಿಂದಾಗಿ ಅದರ ಜೊತೆ ಕೆಲಸ ಮಾಡುವುದೇ ಒಂದು ಸಂತೋಷದ ವಿಚಾರ. ತ್ಯಾಜ್ಯ ಆಯುವವರಿಗೆ ಜೀವನೋಪಾಯದ ಆಯ್ಕೆಗಳನ್ನು ನೀಡುವ ಪರಿಸರವನ್ನು ಸೃಷ್ಟಿಸುವುದು ಮತ್ತು ಅವರ ಬೆಳವಣಿಗೆಗಾಗಿ ವೇದಿಕೆಯನ್ನು ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಹಸಿರು ದಳದ ಮೂಲಕ ಬದುಕಿನ ಹಲವು ಮಗ್ಗಲುಗಳನ್ನು ಕಂಡಿದ್ದೇನೆ ಮತ್ತು ಹಸಿರು ದಳದ ಮೂಲಕ ಬದಲಾವಣೆಗಾಗಿ ನನ್ನದೂ ಕೊಡುಗೆಯನ್ನು ನೀಡುವಲ್ಲಿ ಪ್ರೇರಿತನಾಗಿದ್ದೇನೆ.”

Hasiru Dala Manjunath

ಮಂಜುನಾಥ

“ನಾನು ಮೊದಲ ಬಾರಿಗೆ ಹಸಿರು ದಳ ಕುರಿತು ಕೇಳಿದಾಗ, ನನಗೆ ಅದರ ಹೆಸರೇ ವಿಶೇಷವಾಗಿ ಕಾಣಿಸಿತು. ನಾನು ಅದನ್ನು ಸೇರಿದರೆ ಎಂಥ ಕೆಲಸದಲ್ಲಿ ತೊಡಗಲಿದ್ದೇನೆ ಎಂದು ಗೊತ್ತಾದಾಗ ನನಗೆ ಅದರ ಬಗ್ಗೆ ಗೌರವವೂ ಮೂಡಿತು. ನಾನು ಅತ್ಯುತ್ಸಾಹದಿಂದ ಸಂಸ್ಥೆಯನ್ನು ಸೇರಿಕೊಂಡೆ. ನನಗೆ ಅಲ್ಲಿ ಸಿಕ್ಕ ಪ್ರೀತಿ, ತ್ಯಾಜ್ಯ ಆಯುವವರ ಸಮುದಾಯದವರೊಂದಿಗೆ ನಾನು ಕಂಡುಕೊಂಡಿರುವ ಆತ್ಮೀಯತೆ ನನಗೆ ಬಹಳ ಸಂತೋಷವನ್ನು ತಂದಿದೆ. ಈ ಅವಕಾಶವನ್ನು ನೀಡಿದ್ದಕ್ಕಾಗಿ ಹಸಿರು ದಳಕ್ಕೆ ನಾನು ಕೃತಜ್ಞನಾಗಿದ್ದೇನೆ.”

Hasiru Dala Chitti Babu

ಚಿಟ್ಟಿಬಾಬು

“ನಾನು ಹಸಿರು ದಳದ ಜೊತೆ ಕೆಲಸ ಮಾಡಿರುವುದರಿಂದ, ಇದು ತ್ಯಾಜ್ಯ ಆಯುವವರಂಥ ಉಪೇಕ್ಷಿತ ಸಮುದಾಯಗಳ ಏಳಿಗೆಗಾಗಿ ದುಡಿಯುತ್ತಿರುವ ಒಂದು ವಿಶ್ವಾಸ-ಆಧಾರಿತ ಬದ್ಧತೆಯುಳ್ಳ ಸಂಸ್ಥೆ ಎಂಬುದು ಮನವರಿಕೆಯಾಗಿದೆ. ಇಲ್ಲಿರುವ ತಂಡದ ಪ್ರತಿಯೊಬ್ಬರ ಸದಸ್ಯರ ಜ್ಞಾನವು ಅವರ ಬದ್ಧತೆಗೆ ಸರಿಸಮಾನವಾಗಿದೆ ಎಂಬುದು ಗೊತ್ತಾದಾಗ ನಾನು ಇಲ್ಲಿ ಕೆಲಸ ಮಾಡಲು ಬಯಸಿದೆ. ನನ್ನ ಕೆಲಸವನ್ನು ಮಾಡುತ್ತಿದ್ದ ಹಾಗೆಲ್ಲಾ ಇಲ್ಲಿ ನಮಗೆ ವಹಿಸಲಾಗಿರುವ ಕೆಲಸಕಾರ್ಯಗಳನ್ನು ಮಾಡುತ್ತಿರುವಾಗಲೇ ನಮ್ಮ ಜ್ಞಾನ ಮತ್ತು ಕೌಶಲ ಅಭಿವೃದ್ಧಿಯಾಗುತ್ತದೆ ಎಂದು ಮನವರಿಕೆಯಾಯಿತು.”

Accounts & Admin Team

Textile Waste Recycling Team

Bengaluru Social Security Team

SS team

Bengaluru Livelihoods Team

Health Team

Health Team

Research Team

Research Team

Housing Team

Buguri Team

Mysuru Team

Chikkabalapura Team

Tumakuru Team

Zero Waste Team

Hubli-Dharwad and Belgaum team

Hubli-Dharwad and Belgaum team

Davanagere Team

Rajamahendravaram Team

Kannada